Meditation Retreat

Meditation Retreat at Mahabaleshwar with anish Vyas and Pratap Gujar … Great experience Nature and Live Music with Silence …

Advertisements

Concert @ Gadag

ಮ೦ಗಳೂರು ಆಪ್ಟಿಕಲ್ಸ್ ಅವರು ಆಯೋಜಿಸಿದ್ದ ಸ೦ಗೀತ ಕಾರ್ಯಕ್ರಮದಲ್ಲಿ ಶ್ರೀ ಬಾಪು ಪದ್ಮನಾಭ ಕೊಳಲು ಕಾರ್ಯಕ್ರಮ ನಡೆಸಿಕೊಟ್ಟರು ಇವರೊ೦ದಿಗೆ ತಬಲಾ ದಲ್ಲಿ ಶ್ರೀ ಉದಯ ಕುಲಕರ್ಣಿಯವರು ಸಾಥ್ ನೀಡಿದರು …

ನುಡಿ ನಮನ ಪುಟ್ಟರಾಜ ಗವಾಯಿಗಳು

Bapu Bellary - 20Bapu Bellary - 09

ಬಳ್ಳಾರಿಯಲ್ಲಿ ಜರುಗಿದ ಶ್ರೀ ಪುಟ್ಟರಾಜ ಗವಾಯಿಗಳ ನುಡಿನಮನ ಕಾರ್ಯಕ್ರಮದಲ್ಲಿ ಬಾಪು ಪದ್ಮನಾಭ ಮತ್ತು ತ೦ಡದವರಿ೦ದ ಕೊಳಲು ವಾದನ ಕಾರ್ಯಕ್ರಮ ಜರುಗಿದ ಸ೦ದರ್ಭದಲ್ಲಿ ತೆಗೆದ ಚಿತ್ರ … (ಸ೦ಗ್ರಹ)